20/10/2026
🥹❤️ ಬೆಂಗಳೂರಲ್ಲೇ ಕಾರ್ ತಗೊಳ್ಳಬಹುದಿತ್ತು… ಆದ್ರೂ ನಮ್ಮನ್ನೇ ನಂಬಿ ಮೈಸೂರಿಗೆ ಬಂದಿದ್ದಾರೆ! 🚗
ಬೆಂಗಳೂರುದಿಂದ ಮೈಸೂರಿನವರೆಗೆ ಪ್ರಯಾಣ ಮಾಡಿ, ನಮ್ಮ MysoreCars ಮೇಲೆ ನಂಬಿಕೆ ಇಟ್ಟು ಕಾರ್ ಖರೀದಿಸಿದ ಈ ಗ್ರಾಹಕರಿಗೆ ಹೃದಯಪೂರ್ವಕ ಧನ್ಯವಾದಗಳು! ❤️🙏
ನಮಗೆ ಇದು ಕೇವಲ ಒಂದು ಕಾರಿನ ಮಾರಾಟವಲ್ಲ… ನಮ್ಮ ಮೇಲಿಟ್ಟ ನಂಬಿಕೆಗೆ ಸಿಕ್ಕ ಗೆಲುವು! 🥹
ನಿಮ್ಮ ನಂಬಿಕೆಯೇ ನಮ್ಮ ಶಕ್ತಿ. ನಿಮ್ಮ ಸಂತೋಷವೇ ನಮ್ಮ ಯಶಸ್ಸು! ❤️
📍 MysoreCars, ರಾಜೀವ್‌ನಗರ, ಮೈಸೂರು
ನಿಮಗೂ ಒಳ್ಳೆಯ ಕಂಡೀಷನ್‌ನಲ್ಲಿ, ಕೈಗೆಟುಕುವ ಬೆಲೆಯಲ್ಲಿ ಕಾರ್ ಬೇಕಾ? ನಮ್ಮನ್ನು ಸಂಪರ್ಕಿಸಿ! 🚘
UsedCarsMysore ಮೈಸೂರು ಗ್ರಾಹಕರನಂಬಿಕೆ